ಬಿಂಡಿಗನವಿಲೆ ಭಗವಾನ್ ಇವರು ಕನ್ನಡದ ಜನಪ್ರಿಯ ಹಾಸ್ಯಸಾಹಿತಿಗಳು. ಇವರ ಹಾಸ್ಯಲೇಖನಗಳು ಕನ್ನಡದ ನಿಯತಕಾಲಿಕೆಗಳಲ್ಲಿ ಪ್ರಕಟವಾಗುತ್ತಿವೆ. ವೃತ್ತಿಯಲ್ಲಿ ಗಣಿತ ಉಪನ್ಯಾಸಕರಾಗಿ ವಿದ್ಯಾರ್ಥಿದೆಸೆಯಿಂದಲೂ ಹಾಸ್ಯ ಮತ್ತು ವಿಜ್ಞಾನ ಲೇಖನಗಳನ್ನು ಬರೆಯುತ್ತಿದ್ದಾರೆ. ಇವರ ಕೃತಿಗಳು- . ಒಗ್ಗರಣೆ . ನಗೆಪಲ್ಲವ. . ಆಜೂಬಾಜು. . ನಗೆನವಿರು : ೨೦೧೦ ರ ಸಾಲಿನ 'ಸ್ನೇಹ ಸೇತು' ಪ್ರಶಸ್ತಿ ಪ್ರದಾನವಾಗಿದೆ. . ನಿಮಗೆ ಗೊತ್ತೆ? . ವಿಜ್ಞಾನ ರಶ್ಮಿ . ಮಗು, ಓದಿ ತಿಳಿ . ಅಧ್ಯಾಪಕನಾಗಿ ನಾಲ್ಕು ದಶಕ